ಮರಳ ಮೇಲೆ ಹೆಜ್ಜೆಯೊಂದು ಮೂಡಿದೆ
ತಿರುಗಿ ನೋಡುವ ಮುನ್ನವೇ ಮರೆಯಾಗಿ
ಹೋಗಿದೆ
ಅಂದು ಅವಳು ಮಾಡಿದ ಫೋನು
ಇಂದು ರಿಂಗಣಿಸಿದೆ…..
ಎತ್ತಿದರೆ ದ್ವನಿಯೇ ಕೇಳದಾಗಿದೆ….
ಮರಳ ಮೇಲೆ ಹೆಜ್ಜೆಯೊಂದು ಮೂಡಿದೆ
ತಿರುಗಿ ನೋಡುವ ಮುನ್ನವೇ ಮರೆಯಾಗಿ
ಹೋಗಿದೆ
ಅಂದು ಅವಳು ಮಾಡಿದ ಫೋನು
ಇಂದು ರಿಂಗಣಿಸಿದೆ…..
ಎತ್ತಿದರೆ ದ್ವನಿಯೇ ಕೇಳದಾಗಿದೆ….
Popular Categories