ನಿನ್ನ ಕಾಲ್ಗೆಜ್ಜೆಯ ಸದ್ದಿಗೆ ಸೋತು
ಹೋಗಬೇಕಿದ್ದ ನನಗೆ…
ನೀ ಕೊಟ್ಟಿದ್ದು ಬರೀ ಕಾಲವೂ
ಮರೆಸಲಾಗದ ನೆನಪುಗಳನ್ನೇ…
ಬರೀ ನೋವುಗಳನ್ನೆ..
ನಿನ್ನ ಕಾಲ್ಗೆಜ್ಜೆಯ ಸದ್ದಿಗೆ ಸೋತು
ಹೋಗಬೇಕಿದ್ದ ನನಗೆ…
ನೀ ಕೊಟ್ಟಿದ್ದು ಬರೀ ಕಾಲವೂ
ಮರೆಸಲಾಗದ ನೆನಪುಗಳನ್ನೇ…
ಬರೀ ನೋವುಗಳನ್ನೆ..
Popular Categories