PSI PC ಹುದ್ದೆಗಳ ಆಕಾಂಕ್ಷಿಗಳಿಗೆ ಖುಷಿ ಸುದ್ದಿ.
ಮುಂದಿನ ಆರು ತಿಂಗಳ ಅವಧಿಯಲ್ಲಿ 1200 PSI & 12 ಸಾವಿರ PC ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರರವರು ಕಲ್ಬುರ್ಗಿಯಲ್ಲಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗಳ ಕೊರತೆ ಇದ್ದು, ಕಾನೂನು ಸುವವ್ಯವಸ್ಥೆ ಕಾಪಾಡಲು ನೇಮಕಾತಿ ಅವಶ್ಯವಾಗಿದ್ದು, ಮುಂಬರುವ ದಿನಗಳಲ್ಲಿ ಶಿಘ್ರದಲ್ಲಿ ಅಧಿಸೂಚನೆ ಹೊರಡಿಸಿ ನೇಮಕಾತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಹೆಗಲ ಮೇಲೆ ಸ್ಟಾರ್ ಧರಿಸಬೇಕು , ಮೈಮೇಲೆ ಖಾಖಿ ಬಟ್ಟೆ ಧರಿಸಬೇಕು ಎಂದು ಹಗಲು ರಾತ್ರಿ ಓದುತ್ತ ಕನಸು ಕಾಣುತ್ತಿದ್ದ ಉದೋಗ ಆಕಾಂಕ್ಷಿಗಳಿಗೆ ಖುಷಿ ವಿಚಾರವಾಗಿದೆ.
we will wait