ಪ್ರತೀ ಉಸಿರಲೂ ನಿನ್ನ ಕನವರಿಕೆ
ಸ್ವೀಕರಿಸುವೆಯಾ ನನ್ನೀ ಪ್ರೀತಿ ಕೊರಿಕೆ
ನನ್ನೀ ಪ್ರೀತಿ ದಾಹಕೆ ನಿನ್ನ ಪ್ರೀತಿಯೇ
ಅಮೃತಧಾರೆ..
ಅದಾಗದಿದ್ದರೆ ಹೇಳಿ ಬಿಡು
ಕೊನೆಪಕ್ಷ ನಿನ್ನ ಮದುವೆಗಾದ್ರೂ ಕರೆದು ಬಿಡು
ಬಂದರೂ ಬರುವೆನು ಫೋಟೋಗ್ರಾಫರ್ ಆಗಿ
ಸ್ಮೈಲ್ ಪ್ಲೀಜ್ ಎಂದೆಳಿ ನಿನ್ನ ಮೊಗದಲಿ ನಗುವ ತರಿಸುವೆ
ಕೊನೆಯದಾಗಿ ನಿನ್ನ ನಗುವಾ ನೋಡುವೆ…