back to top
Monday, September 22, 2025

ಎದೆನೋವು ಹಿನ್ನೆಲೆ : ಉಪರಾಷ್ಟ್ರಪತಿ ಜಗದೀಪ ದನಕರ ಆಸ್ಪತ್ರೆಗೆ ದಾಖಲು

ರಾಷ್ಟ್ರೀಯ ಸುದ್ದಿ : ಉಪರಾಷ್ಟ್ರಪತಿ , ರಾಜ್ಯಸಭೆಯ ಸಭಾಪತಿಯೂ ಆದ ಜಗದೀಪ ದನ್ಕರ ರವರು ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು (ರವಿವಾರ) ಬೆಳಿಗ್ಗೆ ದೆಹಲಿಯ ಏಮ್ಸ ಆಸ್ಪತ್ರೆಗೆ ದಾಖಲಾಗಿದ್ದಾರೆ.

73 ವರ್ಷದ ಧನ್ಕರ ರವರಿಗೆ ಬೆಳಗಿನ ಜಾವ ಎದೆನೋವಿನಿಂದ ಅಸ್ವಸ್ಥರಾದ ಕಾರಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಏಮ್ಸ್‌ ಗೆ ಬೇಟಿ ನೀಡಿದ್ದು , “ಏಮ್ಸ್‌ಗೆ ತೆರಳಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಜಿ ಅವರ ಆರೋಗ್ಯ ವಿಚಾರಿಸಿದೆ. ಅವರ ಉತ್ತಮ ಆರೋಗ್ಯ ಮತ್ತು ಶೀಘ್ರ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಟ್ವಿಟರ್‌ (ಎಕ್ಸ) ನಲ್ಲಿ ತಿಳಿಸಿದ್ದಾರೆ.

ಜಾಹಿರಾತು

spot_img

ಅಭಿನಯ ಅನುಬಂಧ : ಬಹು ಕಾಲದ ಗೆಳೆಯನೊಂದಿಗೆ ಹಸೆಮಣೆಗೆ ಸಜ್ಜು !

ಸಿನಿ ಸುದ್ದಿ: ಮಾತು ಬರದೇ ಹೋದರೂ ತಮ್ಮ ಅಮೋಘ ನಟನೆಯ ಮೂಲಕ ಗಮನ ಸೆಳೆದಿದ್ದ ನಟಿ ಅಭಿನಯ ಅವರು ತಮ್ಮ ಬಹುಕಾಲದ ಗೆಳೆಯನೊಂದಿಗಿನ ನಿಶ್ಚಿತಾರ್ಥವನ್ನು ಘೋಷಿಸಿದ್ದಾರೆ. ಬಹು ದಿನದಿಂದ ಪ್ರಮುಖ ನಟನೊಬ್ಬನೊಂದಿಗೆ...

MORE ARTICLES

ಅಬ್ಬಾ ಅಂತೂ ಭೂಮಿಗೆ ವಾಪಸ್ಸಾಗುತ್ತಿದ್ದಾರೆ ಸುನಿತಾ ವಿಲಿಯಮ್ಸ್‌ !

ಅಮೆರಿಕ: ಕಳೆದ ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಸಿಲುಕಿಕೊಂಡಿರುವ...

ದಾಖಲೆ ಮಟ್ಟಕ್ಕೆ ಚಿನ್ನದ ದರ ಏರಿಕೆ !

ಚಿನ್ನದ ಬೆಲೆಯು ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ. ಕಳೆದ ಆರು ತಿಂಗಳಿನಿಂದ...

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Recent posts

- Advertisement -spot_img
- Advertisement -spot_img

Popular Categories

spot_img
error: Content is protected !!