ಇಳಿಸಂಜೆಗೊಮ್ಮೆ
ಮತ್ತದೇ
ನಿರಾಸೆ ಭಾವ...
ಸೋತ ಬದುಕಿಗೋ ..
ಇಲ್ಲ ಅವಳ ನೆನಪಿಗೋ..
ಗೊತ್ತಿಲ್ಲ..
ಆದರೂ ನನ್ನನಾನೇ ಸಮಾಧಾನ
ಮಾಡಿಕೋಳ್ಳುವೆನು..
ಮುಳುಗಿ ಮತ್ತೆ ಬರುವ
ಸೂರ್ಯನ ನೆನೆದು...!!
ಇಳಿಸಂಜೆಗೊಮ್ಮೆ
ಮತ್ತದೇ
ನಿರಾಸೆ ಭಾವ...
ಸೋತ ಬದುಕಿಗೋ ..
ಇಲ್ಲ ಅವಳ ನೆನಪಿಗೋ..
ಗೊತ್ತಿಲ್ಲ..
ಆದರೂ ನನ್ನನಾನೇ ಸಮಾಧಾನ
ಮಾಡಿಕೋಳ್ಳುವೆನು..
ಮುಳುಗಿ ಮತ್ತೆ ಬರುವ
ಸೂರ್ಯನ ನೆನೆದು...!!
ಇಳಿಸಂಜೆಗೊಮ್ಮೆ
ಮತ್ತದೇ
ನಿರಾಸೆ ಭಾವ...
ಸೋತ ಬದುಕಿಗೋ ..
ಇಲ್ಲ ಅವಳ ನೆನಪಿಗೋ..
ಗೊತ್ತಿಲ್ಲ..
ಆದರೂ ನನ್ನನಾನೇ ಸಮಾಧಾನ
ಮಾಡಿಕೋಳ್ಳುವೆನು..
ಮುಳುಗಿ ಮತ್ತೆ ಬರುವ
ಸೂರ್ಯನ ನೆನೆದು...!!