ಹೆಸರೇ ಗೊತ್ತಿಲ್ಲದ ನಿನ್ನ ಉಸಿರಿಗೆ
ಹಂಬಲಿಸುತ್ತಿರುವೆ..
ಹೆಸರಲ್ಲೇನಿದೆ ಬಿಡು
ಉಸಿರು ಉಸಿರು ಬೆರೆತಾಗ
ತಾನಾಗಿಯೇ ಹೆಸರು ಬರುವುದು
ಅದುವೇ ಪ್ರೀತಿಯಲ್ಲವೇ….
ಹೆಸರೇ ಗೊತ್ತಿಲ್ಲದ ನಿನ್ನ ಉಸಿರಿಗೆ
ಹಂಬಲಿಸುತ್ತಿರುವೆ..
ಹೆಸರಲ್ಲೇನಿದೆ ಬಿಡು
ಉಸಿರು ಉಸಿರು ಬೆರೆತಾಗ
ತಾನಾಗಿಯೇ ಹೆಸರು ಬರುವುದು
ಅದುವೇ ಪ್ರೀತಿಯಲ್ಲವೇ….
Popular Categories