back to top
Monday, September 22, 2025

ದಾಖಲೆ ಮಟ್ಟಕ್ಕೆ ಚಿನ್ನದ ದರ ಏರಿಕೆ !

ಚಿನ್ನದ ಬೆಲೆಯು ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ. ಕಳೆದ ಆರು ತಿಂಗಳಿನಿಂದ ಚಿನ್ನದ ಬೆಲೆ ಗಗನದತ್ತ ಮುಖ ಮಾಡಿದೆ. ಇದೀಗ ಮಾರ್ಚ್‌ನಲ್ಲಿ ಚಿನ್ನದ ಬೆಲೆಯು ಹೊಸ ದಾಖಲೆಯನ್ನು ಬರೆದಿದ್ದು. ಆಭರಣ ಪ್ರಿಯರು ಬೆಲೆ ನೋಡಿ ಅಚ್ಚರಿಗೆ ಒಳಗಾಗಿದ್ದಾರೆ. ಹೂಡಿಕೆಗಳಲ್ಲೇ ಈಗ ಬೆಸ್ಟ್‌ ಹೂಡಿಕೆ ಎಂದು ಉಳಿದಿರುವುದು ಚಿನ್ನದ ಬೆಲೆ ಮಾತ್ರ. ಕೇವಲ ಮೂರು ವರ್ಷಗಳ ಹಿಂದೆ 50,000ದಿಂದ 55,000 ಸಾವಿರ ರೂಪಾಯಿ ಆಗಿದ್ದ ಚಿನ್ನದ ಬೆಲೆಯು, ಇದೀಗ 90,000 ದ ಆಸುಪಾಸಿನಲ್ಲಿದೆ. ಲಕ್ಷ ಮುಟ್ಟುವುದು ಅತಿ ಸನಿಹ ಎನ್ನುತ್ತಿದ್ದಾರೆ ಮಾರುಕಟ್ಟೆ ತಜ್ಞರು.

ಚಿನ್ನದ ಓಟ ಹೀಗೆ ಮುಂದುವರೆದರೆ ಯುಗಾದಿ ಹಬ್ಬಕ್ಕೆಂದು ಚಿನ್ನ ಖರೀದಿ ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡುವಂತಾಗಿದೆ. ಯುಗಾದಿಗೂ ಮುನ್ನ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಖಚಿತ.

ಭಾರತೀಯ ಸಂಪ್ರದಾಯದಲ್ಲಿ ಮದುವೆ ಎಂದರೆ ಬಂಗಾರ ಇರಲೇಬೇಕು , ಹೀಗಾಗಿ ಚಿನ್ನ ಖಚಿತ,,ಜೇಬಿಗೆ ಕತ್ತರಿ ಉಚಿತ ಎನ್ನುತ್ತಿದ್ದಾರೆ ಹೆಣ್ಣು ಹೆತ್ತವರು.

ಜಾಹಿರಾತು

spot_img

ಅಭಿನಯ ಅನುಬಂಧ : ಬಹು ಕಾಲದ ಗೆಳೆಯನೊಂದಿಗೆ ಹಸೆಮಣೆಗೆ ಸಜ್ಜು !

ಸಿನಿ ಸುದ್ದಿ: ಮಾತು ಬರದೇ ಹೋದರೂ ತಮ್ಮ ಅಮೋಘ ನಟನೆಯ ಮೂಲಕ ಗಮನ ಸೆಳೆದಿದ್ದ ನಟಿ ಅಭಿನಯ ಅವರು ತಮ್ಮ ಬಹುಕಾಲದ ಗೆಳೆಯನೊಂದಿಗಿನ ನಿಶ್ಚಿತಾರ್ಥವನ್ನು ಘೋಷಿಸಿದ್ದಾರೆ. ಬಹು ದಿನದಿಂದ ಪ್ರಮುಖ ನಟನೊಬ್ಬನೊಂದಿಗೆ...

MORE ARTICLES

ಅಬ್ಬಾ ಅಂತೂ ಭೂಮಿಗೆ ವಾಪಸ್ಸಾಗುತ್ತಿದ್ದಾರೆ ಸುನಿತಾ ವಿಲಿಯಮ್ಸ್‌ !

ಅಮೆರಿಕ: ಕಳೆದ ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಸಿಲುಕಿಕೊಂಡಿರುವ...

ಮಾರ್ಕ್‌ ಕಾರ್ನಿ : ಕೆನಡಾದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ

ಅಂತರಾಷ್ಟ್ರೀಯ ಸುದ್ದಿ : ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಶುಕ್ರವಾರ...

2 COMMENTS

Leave a Reply to * * * Tap Win Withdraw It is that easy: https://www.n2nsystems.co.in/index.php?alvu8d * * * hs=3327937e1e68e18c6d20b17797a7a905* ххх* Cancel reply

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Recent posts

- Advertisement -spot_img
- Advertisement -spot_img

Popular Categories

spot_img
error: Content is protected !!